ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಐತಿಹಾಸಿಕವಾಗಿ ಬಹು ವರ್ಷಗಳಿಂದ ನಿರೀಕ್ಷಿತ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದ ಶಿಲಾನ್ಯಾಸ ಇದೇ ಆಗಸ್ಟ್ 5 ರಂದು ನಡೆಯಲಿರುವ ಶುಭ ಸಂದರ್ಭದಲ್ಲಿ ಆ ಕಾರ್ಯಕ್ರಮದ ಯಶಸ್ಸಿಗಾಗಿ ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆ ದಿನ...
ಮಾನ್ಯ ಸಂಸದರು ಹಾಗೂ ಬಿ.ಜೆ.ಪಿ. ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರ ಸಾರಥ್ಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಕ್ರಿಮಿ ನಾಶಕ ಸೂಕ್ತ ಹವನ (ಘರ್ಮ ಪ್ರಾಯಶ್ಚಿತ್ತ ಮಂತ್ರ ಹವನ) ಜಗದಗಲಕ್ಕೆ ಹಬ್ಬಿದ ಸಾಂಕ್ರಾಮಿಕ ಮಹಾಮಾರಿ ರೋಗ, ಕೊರೋನ (ಕೋವಿಡ್ 19)ವು ಸಮಸ್ತ...
ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಕ್ಕೆ ಚಾಲನೆ, ಲೋಕ ಕಲ್ಯಾಣಾರ್ಥವಾಗಿ ಕ್ರಿಮಿನಾಶಕ ಸೂಕ್ತ ಹವನದ (ಘರ್ಮ ಪ್ರಾಯಶ್ಚಿತ್ತ ಮಂತ್ರ ಹವನ) ಪೂರ್ವ ತಯಾರಿ ಸಭೆ ಲೋಕ ಕಲ್ಯಾಣಾರ್ಥವಾಗಿ ನಡೆಸುವ ದೇವತಾ ಕಾರ್ಯಗಳಿಂದ ಸಮಾಜಹಿತ ಹಾಗೂ...
21-06-2020 ರಂದು ಖಂಡಗ್ರಾಸ ಸೂರ್ಯ ಗ್ರಹಣ ಸಂಭವಿಸಿದ ಹಿನ್ನೆಲೆಯಲ್ಲಿ ಸಾಮೂಹಿಕ ಗ್ರಹಣ ಶಾಂತಿ ಹೋಮವನ್ನು ಶ್ರೀ ಸನ್ನಿಧಿಯಲ್ಲಿ...
ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ಇದೇ ಬರುವ, 2020, ಎಪ್ರಿಲ್ 21 ರಿಂದ 26 ರ ವರೆಗೆ ನಡೆಯಲಿದ್ದು ಈಗಾಗಲೇ ಬ್ರಹ್ಮಕಲಶೋತ್ಸವ ಸಮಿತಿಯ ರಚನೆಯಾಗಿ ಬಿರುಸಿನಿಂದ ಚಟುವಟಿಕೆಗಳು ನಡೆಯುತ್ತಿವೆ. ದಿನಾಂಕ 28 ರಂದು ಶ್ರೀ ದೇವರೆದುರು ಪ್ರಾರ್ಥಿಸಿ...
ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ 2020 ಎಪ್ರಿಲ್ 21 ರಿಂದ 26 ರ ವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಎಪ್ರಿಲ್ 29 ರಂದು ನಡೆಯಲಿರುವ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಪೂರ್ವತಯಾರಿ ಸಭೆ ಬ್ರಹ್ಮ ಕಲಶೋತ್ಸವದಂತಹ ಪುಣ್ಯ ಕಾರ್ಯದಲ್ಲಿ ಪ್ರತಿಯೋರ್ವ ವ್ಯಕ್ತಿಯೂ...
ಶ್ರೀಮನ್ಮಹಾಭಾರತದಲ್ಲಿ ಯುದ್ಧದಲ್ಲಿ ಬಸವಳಿದು ಶರಶಯೈಯಲ್ಲಿ ಮಲಗಿದ್ದ ಭೀಷ್ಮ ಪಿತಾಮಹ ದೇಹಾಂತ್ಯಕ್ಕಾಗಿ ಉತ್ತರಾಯಣ ಪುಣ್ಯ ಕಾಲವನ್ನು ನಿರೀಕ್ಷಿಸುತ್ತಿರುವಾಗ ಶ್ರೀಕೃಷ್ಣನು ಪಾಂಡವರನ್ನು ಭೀಷ್ಮರಲ್ಲ್ಲಿ ಕರೆತಂದು ಧರ್ಮರಾಯನಿಗೆ ಸಮಸ್ತ ದೋಷ ನಿವಾರಣೆಗೆ ಭೀಷ್ಮರ ಬಾಯಿಯಲ್ಲಿ ನಲೆಸಿ ಭೀಷ್ಮರ ಮೂಲಕ ಬೋಧಿಸಿದ ಶ್ರೇಷ್ಟ ಮಂತ್ರ. ವಿಷ್ಣುಸಹಸ್ರನಾಮ. ಇದರಿಂದ...
ಉತ್ತರಾಯಣ ಪರ್ವಕಾಲದಲ್ಲಿ ಬರುವ ಪ್ರಥಮ ಸಂಕ್ರಮಣ ಮಕರ ಸಂಕ್ರಮಣ. ಈ ಸಂಕ್ರಮಣವು ಬಹಳ ಮಹತ್ವದ್ದಾಗಿದ್ದು, ಮಕರ ಮಾಸದಲ್ಲಿ ಮಾಡುವ ದೇವತಾ ಸೇವಾ ಕಾರ್ಯಗಳಿಗೆ ವಿಶೇಷ ಫಲವಿದೆ. ಮಕರ ಸಂಕ್ರಮಣದಂದು ವಿಷ್ಣುವಿನ ಸೇವೆಗೆ ವಿಶೇಷ ಮಹತ್ವವಿರುವುದರಿಂದ ಆ ದಿನವನ್ನು ವಿಶೇಷ ಶೃದ್ಧಾ ಭಕ್ತಿಯಿಂದ...
ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದಿನಾಂಕ 26-10-2019, ಶನಿವಾರದಿಂದ 28-10-2019, ಸೋಮವಾರದವರೆಗೆ ದೀಪಾವಳಿಯ ಸಂದರ್ಭದಲ್ಲಿ ಸಹಸ್ರ ದೀಪೋತ್ಸವವು ಶ್ರೀ ದೇವರಿಗೆ ವಿಶೇಷ ಅಲಂಕಾರ, ಮಹಾಪೂಜೆಗಳಿಂದ ವಿಜೃಂಬಣೆಯಿಂದ ನಡೆಯಿತು. ಜರಗಿತು. ಪ್ರಾತಃಕಾಲ 5.30 ಕ್ಕೆ ಶ್ರೀದೇವರಿಗೆ ತೈಲಾಭ್ಯಂಜನ, ಎಳ್ಳೆಣ್ಣೆ ಅಭಿಷೇಕ, ಪಂಚಾಮೃತ...