ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ರದ್ದು : ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ

ಶಕ್ತಿನಗರದ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ರದ್ದುಗೊಳಿಸಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂಜಾ ಕಾರ್ಯಕ್ರಮವು ನಡೆಯಲಿದೆ ಮಂಗಳೂರು ಏ. 18 : ಶಕ್ತಿನಗರದ ಈ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಏಪ್ರಿಲ್ 18 ರಿಂದ ಏಪ್ರಿಲ್ 25 ರ ತನಕ...

Read More

ಎಪ್ರಿಲ್ 20 ರಿಂದ 25 ರವರೆಗೆ ಅಷ್ಟಬಂಧ ಬ್ರಹ್ಮಕಲಶ – ಆಮಂತ್ರಣ ಪತ್ರಿಕೆ ಬಿಡುಗಡೆ

ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶ ಇದೇ ಬರುವ ಎಪ್ರಿಲ್ 20 ರಿಂದ 25 ರವರೆಗೆ ನಡೆಸುವುದಾಗಿ ನಿಶ್ಚಯಿಸಿದ್ದು ಈ ಪ್ರಯುಕ್ತ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ನಾಡಿನ ಪ್ರಮುಖ ಮಠಗಳ ಸ್ವಾಮೀಜಿಗಳು, ರಾಜ್ಯದ...

Read More

ತುಳಸೀ ಪೂಜೆ, ತುಳಸೀ ನಾಮಸಂಕೀರ್ತನೆ ಸಮಾಪನ

ಶೃದ್ಧಾ ಭಕ್ತಿಯಿಂದ ನಡೆಸಿದ ದೇವತಾ ಸೇವೆಯಿಂದ ಅತಿಶಯವಾದ ಫಲವಿದೆ – ಪ್ರೊ. ಎಮ್. ಬಿ. ಪುರಾಣಿಕ್ ಕಾರ್ತಿಕ ಮಾಸದಲ್ಲಿ ಮಾಡುವ ತುಳಸೀ ಪೂಜೆಯಿಂದ ವಿಶೇಷವಾದ ಫಲವಿದೆ. ತುಳಸಿಯಲ್ಲಿ ಲಕ್ಷ್ಮೀದೇವಿಯು ನೆಲೆಸಿದ್ದು ಉತ್ಥಾನ ದ್ವಾದಶಿಯಂದು ತುಳಸೀ ದಾಮೋದರ ಕಲ್ಯಾಣ ಸಹಿತ ಮಾಡಿದ ಸಂಕೀರ್ತನೆ,...

Read More

ಸಹಸ್ರ ದೀಪೋತ್ಸವ

ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದಿನಾಂಕ 14-11-2020 ಶನಿವಾರದಿಂದ 16-11-2020 ಸೋಮವಾರದವರೆಗೆ ದೀಪಾವಳಿಯ ಸಂದರ್ಭದಲ್ಲಿ ಸಹಸ್ರ ದೀಪೋತ್ಸವವು ವಿಜೃಂಭಣೆಯಿಂದ ಜರಗಿತು. ತಾ. 14 ರಂದು ನರಕ ಚತುರ್ದಶಿ ದಿವಸ ಪ್ರಾತಃಕಾಲ 5.30 ಕ್ಕೆ ಶ್ರೀದೇವರಿಗೆ ತೈಲಾಭ್ಯಂಜನ, ಎಳ್ಳೆಣ್ಣೆ ಅಭಿಷೇಕ, ಪಂಚಾಮೃತ...

Read More

ದೀಪಾವಳಿ – ಸಹಸ್ರ ದೀಪೋತ್ಸವ

...

Read More

Appeal

...

Read More

ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ, ಲಕ್ಷತುಳಸೀ ಅರ್ಚನೆ

ಲೋಕಕ್ಕೇ ಬಂದಂತಹ ಸಂಕಷ್ಟಗಳನ್ನು ಪರಿಹರಿಸಲು ಭಗವಂತನ ಮೊರೆಹೋಗದೆ ಅನ್ಯ ಮಾರ್ಗವಿಲ್ಲ – ಪ್ರೊ. ಎಮ್. ಬಿ. ಪುರಾಣಿಕ್ ಲೋಕ ಕಲ್ಯಾಣಾರ್ಥವಾಗಿಯೇ ಭಗವಂತನಾದ ಶ್ರೀಕೃಷ್ಣನ ಅವತಾರವಾಗಿದೆ. ಇದೀಗ ಲೋಕದ ಸಮಸ್ತ ಜನರೂ ಸಾಂಕ್ರಾಮಿಕ ರೋಗದಿಂದಾಗಿ ಭಯಭೀತರಾಗಿದ್ದಾರೆ. ಮನುಷ್ಯಮಾತ್ರರಿಂದ ಈ ರೋಗಕ್ಕೆ ಪರಿಣಾಮಕಾರಿ ಔಷಧಿಯನ್ನು...

Read More

ಶ್ರೀರಾಮ ಮಂದಿರ ಶಿಲಾನ್ಯಾಸದ ಸಲುವಾಗಿ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ

ತನ್ನ ಆದರ್ಶದಿಂದ ಇಡೀ ಜಗತ್ತಿಗೇ ಭಾರತವು ತಾಯಿಯ ಸ್ಥಾನದಲ್ಲಿ ನಿಲ್ಲುವಂತಾಗಲಿ -ಪಿ. ಎಸ್. ಪ್ರಕಾಶ್ ಶತಮಾನಗಳ, ಸಹಸ್ರಾರು ಮಂದಿಗಳ ಹೋರಾಟದ ಫಲವಾಗಿ ಶ್ರೀರಾಮ ಮಂದಿರದ ಕನಸು ನೆನಸಾಗುವ ಕ್ಷಣ ಇದೀಗ ಬಂದಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸಗೊಂಡು ಬಾರತೀಯರ ಆಸೆ ಆಕಾಂಕ್ಷೆಗಳು...

Read More

ಎಲ್ಲಾ ಮನುಷ್ಯ ಪ್ರಯತ್ನಗಳೂ ನಿಷ್ಫಲವಾದಾಗ ದೇವರ ಮೊರೆಹೋಗದೆ ಅನ್ಯ ಮಾರ್ಗವಿಲ್ಲ  – ಪ್ರೊ. ಎಮ್. ಬಿ. ಪುರಾಣಿಕ್

ಸಾಂಕ್ರಾಮಿಕ ಮಹಾಮಾರಿ ರೋಗ, ಕೊರೋನ (ಕೋವಿಡ್ 19)ವು ಸಮಸ್ತ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಜನರು ಜೀವ ಭಯದಲ್ಲಿರುವ ಈ ಸಂಧಿಗ್ದ ಪರಿಸ್ಥಿತಿಯಲಿ. ಎಲ್ಲರೂ ಒಗ್ಗಟ್ಟಿನಿಂದ ಸಾಮೂಹಿಕವಾಗಿ ಶ್ರೀದೇವರ ಮೊರೆಹೋಗಿ ಪ್ರಾರ್ಥಿಸುವುದರಿಂದ ವಿಶೇಷ ಫಲ ದೊರೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಅಂತೆಯೇ ಈ ದಿನ, ನಮ್ಮ...

Read More

ಆಗಸ್ಟ್‌ 11 ರಂದು ಶ್ರೀಕೃಷ್ಣ ಜನ್ಮಾಷ್ಠಮಿ, ಆಗಸ್ಟ್‌ 12 ರಂದು ಲಕ್ಷತುಳಸೀ ಅರ್ಚನೆ

ಶ್ರಾವಣ ಮಾಸ, ಕೃಷ್ಣ ಪಕ್ಷ ಅಷ್ಟಮಿ, ದಿನಾಂಕ 11-8-2020, ಮಂಗಳವಾರದಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಸಂಪ್ರದಾಯದಂತೆ ಆಚರಿಸಲು ನಿಶ್ಚಯಿಸಲಾಗಿದ್ದು ಆ ದಿನ ಶ್ರೀದೇವರಿಗೆ ಪ್ರಾತಃಕಾಲದಿಂದಲೇ ವಿಶೇಷ ಅಭಿಷೇಕ, ಪೂಜೆಗಳು, ರಾತ್ರಿ 11.30 ಕ್ಕೆ ಶ್ರೀದೇವರಿಗೆ ವಿಶೇಷ ಪೂಜೆ, ಅರ್ಘ್ಯಪ್ರದಾನ...

Read More