Date(s) : 12/08/2020
Time : 6:30 am - 12:00 pm
Location
Sri Gopalakrishna Temple
ದಿನಾಂಕ 12-8-2020 ರಂದು ಲಕ್ಷತುಳಸೀ ಅರ್ಚನೆ ನಡೆಯಲಿದೆ. ಸರಕಾರದ ನಿಯಮ, ಸಾಮಾಜಿಕ ಅಂತರ ಪಾಲಿಸಿಕೊಂಡು ಸೀಮಿತ ಸಂಖ್ಯೆಯಲ್ಲಿ ಭಗವದ್ಭಕ್ತರು ಭಾಗವಹಿಸಲು ಅವಕಾಶವಿದೆ. ಭಗವದ್ಭಕ್ತರು ದಿನಾಂಕ 11 ರಂದೇ ಶ್ರೀದೇವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ತುಳಸಿಯನ್ನು ತಲಪಿಸುವಂತೆ ಬಿನ್ನವಿಸಲಾಗಿದೆ.