ಖಂಡಗ್ರಾಸ ಸೂರ್ಯ ಗ್ರಹಣ – ಸಾಮೂಹಿಕ ಗ್ರಹಣ ಶಾಂತಿ ಹೋಮ 21-06-2020 ರಂದು ಖಂಡಗ್ರಾಸ ಸೂರ್ಯ ಗ್ರಹಣ ಸಂಭವಿಸಿದ ಹಿನ್ನೆಲೆಯಲ್ಲಿ ಸಾಮೂಹಿಕ ಗ್ರಹಣ ಶಾಂತಿ ಹೋಮವನ್ನು ಶ್ರೀ ಸನ್ನಿಧಿಯಲ್ಲಿ ನಡೆಸಲಾಯಿತು.