ಮಂಗಳೂರಿನ ಶಕ್ತಿನಗರದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದಿನಾಂಕ 30-4-2022, ಶನಿವಾರದಂದು ತಂತ್ರಿವರ್ಯ ವೇದಮೂರ್ತಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಇವರ ನೇತೃತ್ವದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವ, ಲೋಕಕಲ್ಯಾಣಾರ್ಥವಾಗಿ ಏಕಾಹ ಭಜನೆ, ವಿಶೇಷ ಸೀಯಾಳಾಭಿಷೇಕ, ಮಹಾಗಣಪತಿ ಹವನ, ಚಂಡಿಕಾ ಹವನ, ರಂಗ ಪೂಜೆಯೊಂದಿಗೆ...
ಶಕ್ತಿನಗರದ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ರದ್ದುಗೊಳಿಸಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂಜಾ ಕಾರ್ಯಕ್ರಮವು ನಡೆಯಲಿದೆ ಮಂಗಳೂರು ಏ. 18 : ಶಕ್ತಿನಗರದ ಈ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಏಪ್ರಿಲ್ 18 ರಿಂದ ಏಪ್ರಿಲ್ 25 ರ ತನಕ...
ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶ ಇದೇ ಬರುವ ಎಪ್ರಿಲ್ 20 ರಿಂದ 25 ರವರೆಗೆ ನಡೆಸುವುದಾಗಿ ನಿಶ್ಚಯಿಸಿದ್ದು ಈ ಪ್ರಯುಕ್ತ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ನಾಡಿನ ಪ್ರಮುಖ ಮಠಗಳ ಸ್ವಾಮೀಜಿಗಳು, ರಾಜ್ಯದ...
ಶೃದ್ಧಾ ಭಕ್ತಿಯಿಂದ ನಡೆಸಿದ ದೇವತಾ ಸೇವೆಯಿಂದ ಅತಿಶಯವಾದ ಫಲವಿದೆ – ಪ್ರೊ. ಎಮ್. ಬಿ. ಪುರಾಣಿಕ್ ಕಾರ್ತಿಕ ಮಾಸದಲ್ಲಿ ಮಾಡುವ ತುಳಸೀ ಪೂಜೆಯಿಂದ ವಿಶೇಷವಾದ ಫಲವಿದೆ. ತುಳಸಿಯಲ್ಲಿ ಲಕ್ಷ್ಮೀದೇವಿಯು ನೆಲೆಸಿದ್ದು ಉತ್ಥಾನ ದ್ವಾದಶಿಯಂದು ತುಳಸೀ ದಾಮೋದರ ಕಲ್ಯಾಣ ಸಹಿತ ಮಾಡಿದ ಸಂಕೀರ್ತನೆ,...
ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದಿನಾಂಕ 14-11-2020 ಶನಿವಾರದಿಂದ 16-11-2020 ಸೋಮವಾರದವರೆಗೆ ದೀಪಾವಳಿಯ ಸಂದರ್ಭದಲ್ಲಿ ಸಹಸ್ರ ದೀಪೋತ್ಸವವು ವಿಜೃಂಭಣೆಯಿಂದ ಜರಗಿತು. ತಾ. 14 ರಂದು ನರಕ ಚತುರ್ದಶಿ ದಿವಸ ಪ್ರಾತಃಕಾಲ 5.30 ಕ್ಕೆ ಶ್ರೀದೇವರಿಗೆ ತೈಲಾಭ್ಯಂಜನ, ಎಳ್ಳೆಣ್ಣೆ ಅಭಿಷೇಕ, ಪಂಚಾಮೃತ...
ಲೋಕಕ್ಕೇ ಬಂದಂತಹ ಸಂಕಷ್ಟಗಳನ್ನು ಪರಿಹರಿಸಲು ಭಗವಂತನ ಮೊರೆಹೋಗದೆ ಅನ್ಯ ಮಾರ್ಗವಿಲ್ಲ – ಪ್ರೊ. ಎಮ್. ಬಿ. ಪುರಾಣಿಕ್ ಲೋಕ ಕಲ್ಯಾಣಾರ್ಥವಾಗಿಯೇ ಭಗವಂತನಾದ ಶ್ರೀಕೃಷ್ಣನ ಅವತಾರವಾಗಿದೆ. ಇದೀಗ ಲೋಕದ ಸಮಸ್ತ ಜನರೂ ಸಾಂಕ್ರಾಮಿಕ ರೋಗದಿಂದಾಗಿ ಭಯಭೀತರಾಗಿದ್ದಾರೆ. ಮನುಷ್ಯಮಾತ್ರರಿಂದ ಈ ರೋಗಕ್ಕೆ ಪರಿಣಾಮಕಾರಿ ಔಷಧಿಯನ್ನು...
ತನ್ನ ಆದರ್ಶದಿಂದ ಇಡೀ ಜಗತ್ತಿಗೇ ಭಾರತವು ತಾಯಿಯ ಸ್ಥಾನದಲ್ಲಿ ನಿಲ್ಲುವಂತಾಗಲಿ -ಪಿ. ಎಸ್. ಪ್ರಕಾಶ್ ಶತಮಾನಗಳ, ಸಹಸ್ರಾರು ಮಂದಿಗಳ ಹೋರಾಟದ ಫಲವಾಗಿ ಶ್ರೀರಾಮ ಮಂದಿರದ ಕನಸು ನೆನಸಾಗುವ ಕ್ಷಣ ಇದೀಗ ಬಂದಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸಗೊಂಡು ಬಾರತೀಯರ ಆಸೆ ಆಕಾಂಕ್ಷೆಗಳು...
ಸಾಂಕ್ರಾಮಿಕ ಮಹಾಮಾರಿ ರೋಗ, ಕೊರೋನ (ಕೋವಿಡ್ 19)ವು ಸಮಸ್ತ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಜನರು ಜೀವ ಭಯದಲ್ಲಿರುವ ಈ ಸಂಧಿಗ್ದ ಪರಿಸ್ಥಿತಿಯಲಿ. ಎಲ್ಲರೂ ಒಗ್ಗಟ್ಟಿನಿಂದ ಸಾಮೂಹಿಕವಾಗಿ ಶ್ರೀದೇವರ ಮೊರೆಹೋಗಿ ಪ್ರಾರ್ಥಿಸುವುದರಿಂದ ವಿಶೇಷ ಫಲ ದೊರೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಅಂತೆಯೇ ಈ ದಿನ, ನಮ್ಮ...